ನಿನ್ನ ಕುಡಿನೋಟವು ಇಡುತಿದೆ ಕಚಗುಳಿ
ನಿನ್ನ ಮೈಮಾಟವು ತರುತಿದೆ ಬಿಸಿಗಾಳಿ
ಮುಡಿಯ ಹೂಗುಚ್ಚವು ಸೂಸುತಿದೆ ಕಂಪನಿಲ್ಲಿ
ನಿನ್ನ ಜಲಕ್ ಜಲಕ್ ನಗೆಗೆ ನಾ ಸೋತೆ ಮಿಂಚಿನ ಬಳ್ಳಿ!!!
-Vರ ( Venkatesha ರಂಗಯ್ಯ )
Friday, July 11, 2008
Subscribe to:
Post Comments (Atom)
ಪುಟ ಪುಟದಲ್ಲು ಪುಟ್ಟ ಪುಟ್ಟ ಕವನಗಳು
No comments:
Post a Comment