Tuesday, July 8, 2008

ಮೊದಲ ಹನಿ

ಬೇಲೂರ ಬಾಲೆಯರಿಗೆಲ್ಲ
ಕಡಿಮೆಯಾಗಿದೆ ಬೇಡಿಕೆ
ಕಾರಣ ಬೆಂಗಳೂರ ಬಾಲೆಯರೆಲ್ಲ
ತೋಡುವುದನ್ನ ಬಿಟ್ಟಿದ್ದಾರೆ ರವಿಕೆ!!

-Vರ ( Venkatesha ರಂಗಯ್ಯ )

2 comments:

Sandeep Shande said...

ಬ್ಲಾಗಿನ ಜಗತ್ತಿಗೆ ಸುಸ್ವಾಗತ

TheTouch said...

good start.. keep it up ..